ನಮ್ಮ ಶಾಲೆ ಮತ್ತು ಶಾಲೆಯ ಬ್ಲಾಗ್ ಬಗ್ಗೆ ನಿಮ್ಮ ಸಲಹೆ-ಸೂಚನೆ, ಅಭಿಪ್ರಾಯ ತಿಳಿಯಲು ಕಾತರರಾಗಿದ್ದೇವೆ. ನಮ್ಮ ಶಾಲೆಯ ಇ-ಮೇಲ್ ವಿಳಾಸ : ccakpschool@gmail.com
ನಮ್ಮ ಶಾಲೆಯ Facebook I.D :

Wednesday, 15 August 2012

66ನೇ ಸ್ವಾತಂತ್ರ್ಯೋತ್ಸವ


                                         ಸ್ವಾತಂತ್ರ್ಯೋತ್ಸವಕ್ಕೆ ಶಿಸ್ತಿನಿಂದ ಸಜ್ಜಾಗಿ ಬಂದ ವಿದ್ಯಾರ್ಥಿಗಳು.


                                                         ರಂಗೋಲಿಯಲ್ಲಿ ಅರಳಿದ ಭೂ ಭಾರತ


                                                      ಶರಣ ಮಹಾತ್ಮರ ವೇಷದಲ್ಲಿ ಪುಟ್ಟ ಪೋರ


                                                     ಭಾರತಾಂಬೆ ವೇಷದಲ್ಲಿ ಮುದ್ದು ವಿದ್ಯಾರ್ಥಿನಿ.


                                                        ಸ್ವಾತಂತ್ರ್ಯಯೋಧನ ವೇಷದಲ್ಲಿ ಪುಟಾಣಿ.


                          ಸಮಾರಂಭಕ್ಕೆ ಆಗಮಿಸಿದ ಅತಿಥಿ ಗಣ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು


                               ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ


                                                  "ಸಾರೇ ಜಂಹಾಸೇ ಅಚ್ಚಾ..." ಹಾಡು ಮಕ್ಕಳಿಂದ


                          "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಗೀತೆಗೆ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು



           ಹೀಗೆ ಇಂದು ೬೬ನೇ ಸ್ವಾತಂತ್ರ್ಯೋತ್ಸವವನ್ನು ಶಾಲೆಯಲ್ಲಿ ಬಹು ವಿಜೃಂಭಣೆಯಿಂದ ಜರುಗಿತು. ಶಾಲೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಶ್ರೀಯುತ ಎನ್.ಎಂ.ಬಿರಾದಾರ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯ ಧ್ಯೇಯಗಳಲ್ಲೊಂದಾಗಿದೆ.