ನಮ್ಮ ಶಾಲೆ ಮತ್ತು ಶಾಲೆಯ ಬ್ಲಾಗ್ ಬಗ್ಗೆ ನಿಮ್ಮ ಸಲಹೆ-ಸೂಚನೆ, ಅಭಿಪ್ರಾಯ ತಿಳಿಯಲು ಕಾತರರಾಗಿದ್ದೇವೆ. ನಮ್ಮ ಶಾಲೆಯ ಇ-ಮೇಲ್ ವಿಳಾಸ : ccakpschool@gmail.com ನಮ್ಮ ಶಾಲೆಯ Facebook I.D :
ಈ ಕೆಳಗಿನ ಚಿತ್ರ ನಮ್ಮ ಶಾಲೆಯ ಆಂಗ್ಲಮಾಧ್ಯಮದ ವಿದ್ಯಾರ್ಥಿ ಕುಮಾರ. ದರ್ಶನ್ .ಎಲ್. ಜಿಂಜರವಾಡ ಈತನು ಸಮಾಜ ವಿಜ್ಞಾನದ Project work Notebook ನಲ್ಲಿ ಚಿತ್ರಿಸಿದ ಬೆಳಗಾವಿ ವಿಭಾಗದ ನಕಾಶೆ ಹೀಗಿದೆ. ಇದಕ್ಕೆ ಮಾರ್ಗದರ್ಶನ ನೀಡಿದವರು ಆಂಗ್ಲ ಮಾಧ್ಯಮದ ಸಮಾಜ ವಿಜ್ಞಾನ ಶಿಕ್ಷಕರಾದ ಜಿ.ಎಸ್.ಹತ್ತಿಗೌಡರ.
No comments:
Post a Comment