ನಮ್ಮ ಶಾಲೆ ಮತ್ತು ಶಾಲೆಯ ಬ್ಲಾಗ್ ಬಗ್ಗೆ ನಿಮ್ಮ ಸಲಹೆ-ಸೂಚನೆ, ಅಭಿಪ್ರಾಯ ತಿಳಿಯಲು ಕಾತರರಾಗಿದ್ದೇವೆ. ನಮ್ಮ ಶಾಲೆಯ ಇ-ಮೇಲ್ ವಿಳಾಸ : ccakpschool@gmail.com
ನಮ್ಮ ಶಾಲೆಯ Facebook I.D :

Tuesday, 30 July 2013

ಗುರುಪೂರ್ಣಿಮೆ ಕಾರ್ಯಕ್ರಮದ ಚಿತ್ರಗಳು

2013-14 ನೇ ಸಾಲಿನ ಗುರುಪೂರ್ಣಿಮೆ ನಿಮಿತ್ಯ ವಿಜಾಪುರದ ಜ್ಞಾನಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ವಿಜಾಪುರದ ಹಲವಾರು ಪ್ರಮುಖ ಶಾಲೆಗಳು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದವು. ಅವುಗಳಲ್ಲಿ ನಮ್ಮ ಶಾಲೆಯಾದ  ಕಮಲಾದೇವಿ ಪಾಟೀಲ  ಶಾಲೆಯು ಒಂದು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಆ  ಶುಭಸಮಾರಂಭದಂದು ನಮ್ಮ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ವೇಷಭೂಷಣಗಳನ್ನು ಧರಿಸಿ ಅತ್ಯುತ್ತಮವಾಗಿ ಕಲಾ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಇದೋ...! ನಿಮಗಾಗಿ ಅವರ ಚಿತ್ರಗಳ ಕೆಲವು ತುಣುಕುಗಳು....

                                                 ಶಾಲೆಯ ಬ್ಯಾನರ್ ಹಿಡಿದು ಹೊರಟಿರುವ ಮಕ್ಕಳು
                                                   ವಿವಿಧ ವೇಷಭೂಷಣಗಳಲ್ಲಿ ವಿದ್ಯಾರ್ಥಿನಿಯರು

 ನಡೆದಾಡುವ ದೇವರೆಂದೇ ಖ್ಯಾತಿ ಪಡೆದ ವಿಜಾಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳು

 ವಿವಿಧ ವೇಷಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳೊಂದಿಗೆ ಶಾಲೆಯ ಶಿಕ್ಷಕರಾದ ಕು.ಎಮ್.ಪಿ.ಸಲಬಣ್ಣವರ ( M.P.Salabannavar)

 ವಿವಿಧ ವೇಷಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳೊಂದಿಗೆ ಶಾಲೆಯ ಶಿಕ್ಷಕರಾದ ಹಾಗೂ ಈ ಬ್ಲಾಗ್‍ನ ನಿರ್ವಾಹಕರಾದ ಕು. ಗುರುಪ್ರಸಾದ್ ಎಸ್ ಹತ್ತಿಗೌಡರ

                              ಶರಣರ ವೇಷದಲ್ಲಿ ವಿದ್ಯಾರ್ಥಿ ಶರಣರ ವೇಷದಲ್ಲಿ ವಿದ್ಯಾರ್ಥಿ ಶಿವಪ್ರಸಾದ್ ಹಿರೇಮಠ

                                       ಅಲ್ಲಮಪ್ರಭುವಿನ ವೇಷದಲ್ಲಿ ವಿದ್ಯಾರ್ಥಿ ಕು. ಮಹೇಶ ಶಿರಾಳಶೆಟ್ಟಿ

                                     ಪುರಂದರದಾಸರ ವೇಷದಲ್ಲಿ ವಿದ್ಯಾರ್ಥಿ ಸುಯೇಶ್ ಬಿರಾದಾರ

                                                   ಬಸವಣ್ಣನವರ ವೇಷದಲ್ಲಿ ಕು.         ಚಿನಿವಾರ

 ಶರಣರ ವೇಷದಲ್ಲಿರುವ ಕು.     ಗುಗದಡ್ಡಿ ಈತನೊಂದಿಗೆ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಲತಾ .ವಿ.  ಅನಂತಪುರ (Lata V Anantpur)

                                             ಗದುಗಿನ ಶಿವಾನಂದ ಮಹಾಸ್ವಾಮಿಗಳ ಚಿತ್ರ

                                                         ಆಶ್ರಮದಲ್ಲಿ ನೆರೆದಿದ್ದ ಜನಸ್ತೋಮ

                                            ಗುರುಬ್ರಹ್ಮ ಗುರುವಿಷ್ಣು.... ಶ್ಲೋಕಕ್ಕೆ ಹೆಜ್ಜೆ ಹಾಕಿದ ಚಿಣ್ಣರು

                                           ಗೀತೆಯೊಂದಕ್ಕೆ ನೃತ್ಯ ಮಾಡಿದ ವಿದ್ಯಾರ್ಥಿನಿಯರು

 ಶಾಲಾ ಮಕ್ಕಳ ತಂಡದಿಂದ ‘ಸರಿಗಮ ಪದನಿಸ...ಸಾವಿರದ ಶರಣು’ ಗೀತೆಯ ಗಾಯನ. ಪಕ್ಕದಲ್ಲಿ  ಗೀತೆಗೆ ಪೂರಕವಾಗಿ ಗದುಗಿನ  ಗಾನಯೋಗಿ ಶ್ರೀ ಪುಟ್ಟರಾಜ ಗವಾಯಿಗಳ ವೇಷ ಧರಿಸಿದ ವಿದ್ಯಾರ್ಥಿ ಮತ್ತು ಶಿಷ್ಯೋತ್ತಮರನ್ನು ಕಾಣಬಹುದು.

                                        ಗೀತೆಯೊಂದಕ್ಕೆ ಹೆಜ್ಜೆ ಹಾಕಿದ ೧೦ನೇ ವರ್ಗದ ವಿದ್ಯಾರ್ಥಿಗಳು

                           ‘ಮಾತಾಡು ಲಿಂಗವೇ....’ ಗೀತೆಯನ್ನು ಹಾಡುತ್ತಿರುವ ಶಾಲೆಯ ವಿದ್ಯಾರ್ಥಿನಿಯರು.

                          ಕಾರ್ಯಕ್ರಮ ಸಂಘಟಕರಿಂದ ಶಾಲಾ ಮುಖ್ಯಸ್ಥರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು.

                                                  ದೇವಿ ದಾನಮ್ಮನ ವೇಷದಲ್ಲಿ ವಿದ್ಯಾರ್ಥಿನಿ.

       ಶಾಲಾ ಮಕ್ಕಳೊಂದಿಗೆ ಶಾಲಾ ಅಧ್ಯಕ್ಷರಾದ ಶ್ರೀ ಎನ್.ಎಂ.ಬಿರಾದಾರ ಗುರುಗಳು.(ಹಳದಿ ಬಣ್ಣದ ಶರ್ಟ್ ತೊಟ್ಟವರು)

                   ಶಿಕ್ಷಕ  ಸಿಬ್ಬಂದಿ ವರ್ಗದವರೊಂದಿಗೆ ಶಾಲಾ ಅಧ್ಯಕ್ಷರಾದ ಎನ್.ಎಂ.ಬಿರಾದಾರ ಗುರುಗಳು (N.M.Biradar - The Director of Chanakya Career Academy, Bijapur)

by -
Kamaladevi Patil school. Bijapur.

No comments:

Post a Comment